
Wednesday, December 31, 2008
ಭಕ್ತಿ ಸಿಂಚನ
ಮಂಗಳೂರು: ಶ್ರೀ ಕ್ಷೇತ್ರ ಕುಮಾರ ಮಂಗಲದ ಸಾಕ್ಷ್ಯಚಿತ್ರ ಇದೀಗ ನಿರ್ಮಾಣಗೊಳ್ಳುತ್ತಿದೆ. `ವರ್ಷ ಕ್ರಿಯೇಷನ್ಸ್' ಈ ಸಾಕ್ಷ್ಯಚಿತ್ರ ನಿರ್ಮಿಸುತ್ತಿದೆ. ಶ್ರೀ ಕ್ಷೇತ್ರದ ಕಾರಣೀಕಗಳೂ ಸೇರಿದಂತೆ ಇತಿಹಾಸವನ್ನೊಳಗೊಂಡ ಸುಮಾರು 20 ನಿಮಿಷಗಳ ಕಾಲದ ಸಾಕ್ಷ್ಯಚಿತ್ರ ಇದಾಗಿದೆ. ಸದ್ಯದಲ್ಲೇ ಈ ಸಾಕ್ಷ್ಯಚಿತ್ರ ಬಿಡುಗಡೆಗೊಳ್ಳಲಿದೆ. ಈ ಗಾಗಲೇ ಈ ಕ್ಷೇತ್ರದ ಸಂಪೂರ್ಣ ಮಾಹಿತಿಗಳು ಸಂಯುಕ್ತ ಕರ್ನಾಟಕ ದೈನಿಕದ `ಕಡಲು ದರ್ಶನ'ದ ಮುಖಪುಟದಲ್ಲಿ ವೈಶಿಷ್ಟ್ಯಪೂರ್ಣವಾಗಿ ಪ್ರಕಟಗೊಂಡಿದೆ. ಇಷ್ಟುಮಾತ್ರವಲ್ಲದೆ ಸುವರ್ಣ ನ್ಯೂಸ್ ವಾಹಿನಿಯು ಡಿ.31ರ ಮಧ್ಯಾಹ್ನ ವಿಶೇಷ ಕಾರ್ಯಕ್ರಮವನ್ನು ಈ ಕ್ಷೇತ್ರದ ಬಗ್ಗೆ ಭಿತ್ತರಿಸಿದೆ. ಇದೀಗ ಕ್ಷೇತ್ರಕ್ಕೆ ದೂರದೂರುಗಳಿಂದ ಭಕ್ತಾಧಿಗಳು ಆಗಮಿಸುತ್ತಿದ್ದಾರೆ.
Saturday, December 27, 2008
Subscribe to:
Comments (Atom)


